# ಗಮನಿಸಿ #..!!!! ನಮ್ಮ ಶಿಕ್ಷಕ – ಶಿಕ್ಷಕಿಯರಿಗೆ ಸಹಾಯಕವಾಗಲೆಂಬ ಉದ್ದೇಶದಿಂದ ಟೀಚಿಂಗ್ ಮ್ಯಾನುವೆಲ್ನ ಕೆಲವು ಕರಡು ರೂಪಗಳನ್ನು ಇಲ್ಲಿ ನೀಡಲಾಗಿದೆ. ಸೂಕ್ತ ಬದಲಾವಣೆಗಳೊಂದಿಗೆ ಉಪಯೋಗಿಸುವಿರೆಂಬ ಭರವಸೆ ನಮ್ಮದು.